ರೂಮ್ ಮೇಟ್ ಅಕೌಂಟಿಂದ 3 ಲಕ್ಷ ರೂ. ಕದ್ದ ಡಿಜಿಟಲ್ ಕಳ್ಳ

Wednesday, 19 Jan, 5.10 pm

ಈ ಕಾಲದಲ್ಲಿ ಯಾರನ್ನು ನಂಬೋಕಾಗಲ್ಲ ಅನ್ನೋ ಮಾತು ಮತ್ತೆ ಸಾಬೀತಾಗಿದೆ. ಇಬ್ಬರು ಖತರ್ನಾಕ್ ಕಳ್ಳರು ತಮ್ಮ ರೂಮ್‌ಮೇಟ್‌ ಖಾತೆಯಿಂದ ಲಕ್ಷಾಂತರ ರೂಪಾಯಿ ದೋಚಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವನಂದನ್ ಕುಮಾರ್ ಮತ್ತು ಮೊಹಮ್ಮದ್ ಜಬೀರ್ ಎನ್ನುವವರನ್ನ ದೆಹಲಿ ಪೊಲೀಸರು ಬಂಧಿಸಿದ್ದಾರೆ.