BIGG BREAKING : ಕೇಂದ್ರ ಸರ್ಕಾರ ಮಹತ್ವದ ನಿರ್ಣಯ : ಇಂಧನ ಅಭಿವೃದ್ಧಿ ಸಂಸ್ಥೆಯಲ್ಲಿ ʼ1500 ಕೋಟಿʼ ಒಳಹರಿವಿಗೆ ಸಚಿವ ಸಂಪುಟ ಅನುಮೋದನೆ

Wednesday, 19 Jan, 5.14 pm

ನವದೆಹಲಿ : IREDAಯ ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ ಲಿಮಿಟೆಡ್(Energy Development Agency Limited)ನಲ್ಲಿ 1500 ಕೋಟಿ ರೂಪಾಯಿಗಳ ಒಳಹರಿವನ್ನ ಕೇಂದ್ರ ಸಚಿವ ಸಂಪುಟ(Union Cabinet) ಇಂದು ಅನುಮೋದಿಸಿದೆ.