'ದೇಹವು ಮೊದಲಿನಂತೆ ಆಟಕ್ಕೆ ಒಗ್ಗುತ್ತಿಲ್ಲ'-ನಿವೃತ್ತಿಗೆ ಸಾನಿಯಾ ಮಿರ್ಜಾ ನಿರ್ಧಾರ

Wednesday, 19 Jan, 5.04 pm

ಮೆಲ್ಬರ್ನ್‌: ಭಾರತದ ಮಹಿಳಾ ಟೆನಿಸ್‌ನ ಧ್ರುವತಾರೆ ಸಾನಿಯಾ ಮಿರ್ಜಾ ಅವರು ನಿವೃತ್ತಿ ಪಡೆಯಲು ನಿರ್ಧರಿಸಿದ್ದಾರೆ. ಈ ಋತುವಿನ ನಂತರ ಕಣಕ್ಕೆ ಇಳಿಯುವುದಿಲ್ಲ ಎಂದು ಅವರು ಘೋಷಿಸಿದ್ದಾರೆ.

'ದೇಹವು ಮೊದಲಿನಂತೆ ಆಟಕ್ಕೆ ಒಗ್ಗುತ್ತಿಲ್ಲ.